Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 5

67:5
وَلَقَدۡ زَيَّنَّا ٱلسَّمَآءَ ٱلدُّنۡيَا بِمَصَٰبِيحَ وَجَعَلۡنَٰهَا رُجُومٗا لِّلشَّيَٰطِينِۖ وَأَعۡتَدۡنَا لَهُمۡ عَذَابَ ٱلسَّعِيرِ ٥
ಅತಿ ಸಮೀಪದ ಆಕಾಶವನ್ನು ನಾವು ದೀಪಗಳಿಂದ (ನಕ್ಷತ್ರಗಳಿಂದ) ಅಲಂಕರಿಸಿದ್ದೇವೆ ಮತ್ತು ಅವುಗಳನ್ನು ಶೈತಾನರನ್ನು ಹೊಡೆದಟ್ಟುವ ಸಾಧನವಾಗಿ ಮಾಡಿದ್ದೇವೆ1. ನಾವು ಆ ಶೈತಾನರಿಗಾಗಿ ಧಗಧಗಿಸುವ ನರಕ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿರುತ್ತೇವೆ.
Footnotes
  • [1] ಅತೀ ಸಮೀಪದ ಆಕಾಶ ಎಂದರೆ ಭೂಮಿಗೆ ನಿಕಟವಾದ ನಮಗೆ ಕಾಣುತ್ತಿರುವ ಒಂದನೇ ಆಕಾಶ. ಮಲಕ್'ಗಳ ಮಾತುಗಳನ್ನು ಕದ್ದಾಲಿಸಲು ಮೇಲೇರಿ ಹೋಗುವ ಶೈತಾನ್'ಗಳಿಗೆ ತಾರೆಗಳಿಂದ ಅಗ್ನಿಬಾಣಗಳು ತೂರಿ ಬರುತ್ತವೆ.