Kannada Translation

Ayah by Ayah

Tags

Download Links

Kannada Translation translation for Surah Al-Qalam — Ayah 42

68:42
يَوۡمَ يُكۡشَفُ عَن سَاقٖ وَيُدۡعَوۡنَ إِلَى ٱلسُّجُودِ فَلَا يَسۡتَطِيعُونَ ٤٢
ಕಣೆಗಾಲು ತೆರೆಯಲ್ಪಡುವ (ಭಯಂಕರವಾದ) ಒಂದು ದಿನವನ್ನು (ತಾವು ನೆನೆಯಿರಿ). ಅಂದು ಸಾಷ್ಟಾಂಗವೆರಗಲಿಕ್ಕಾಗಿ ಅವರನ್ನು ಕರೆಯು ವಾಗ ಅವರಿಗೆ ಅದು ಸಾಧ್ಯವಾಗದು1.
Footnotes
  • [1] `ಯಕ್‍ಷಿಫು ಅನ್ ಸಾಖ್' ಅಂದರೆ ಮೊಣಕಾಲು ಪ್ರತ್ಯಕ್ಷವಾಗುವುದು ಎಂದರ್ಥ. ಇದರ ಉದ್ದೇಶಾರ್ಥವು ವಿಷಯ ಬಹಳ ಗಂಭೀರವಾದುದು ಎಂದಾಗಿದೆ. ಒಂದು ಅಪಾಯದಿಂದ ಪಾರಾಗಲು ಓಡುವ ರಭಸದಲ್ಲಿ ಮೊಣಕಾಲು ಎದ್ದು ಕಾಣುವುದು ಸಹಜ ತಾನೇ? ಪರಲೋಕದ ಅತ್ಯಂತ ಭಯಾನಕ ಪರಿಸ್ಥಿತಿಯೇ ಇಲ್ಲಿನ ಉದ್ದೇಶ.