Kannada Translation

Ayah by Ayah

Tags

Download Links

Kannada Translation translation for Surah Al-Qalam — Ayah 51

68:51
وَإِن يَكَادُ ٱلَّذِينَ كَفَرُواْ لَيُزۡلِقُونَكَ بِأَبۡصَٰرِهِمۡ لَمَّا سَمِعُواْ ٱلذِّكۡرَ وَيَقُولُونَ إِنَّهُۥ لَمَجۡنُونٞ ٥١
ಸತ್ಯನಿಷೇಧಿಗಳು, ಈ ಉಪದೇಶವನ್ನು ಕೇಳಿ ದಾಗ ಅವರ ಕಣ್ಣುಗಳಿಂದ ದುರುಗುಟ್ಟಿ ನೋ ಡುತ್ತ ತಮ್ಮನ್ನು ಜಾರಿ ಬೀಳಿಸಲು ಹೆಣಗುತ್ತಾರೆ. ಮತ್ತು ಇವನು ಖಂಡಿತ ಹುಚ್ಚ ಎಂದು ಹೇಳು ತ್ತಾರೆ1.
Footnotes
  • [1] ಸತ್ಯನಿಷೇಧಿಗಳಿಗೆ ಅಲ್ಲಾಹನು ನೀಡುತ್ತಿರುವ ಅನುಕೂಲಗಳು ತಾತ್ಕಾಲಿಕ. ಕೊನೆಗೆ ಅವರನ್ನು ಅಲ್ಲಾಹು ಹಠಾತ್ತಾಗಿ ಹಿಡಿಯಲಿದ್ದಾನೆ. ಅದುವರೆಗೂ ಸಹನೆಯಿಂದಿರಿ ಎಂದು ನಬಿಯವರಿಗೆ ಉಪದೇಶವಿದು. ಯೂನುಸ್ ನಬಿ ಯವರು ಸ್ವಲ್ಪ ದುಡುಕಿದ ಕಾರಣದಿಂದ ಸಂಭವಿಸಿದ ಘಟನೆಯನ್ನು ಹೇಳಿದುದರಲ್ಲಿ ಅವರಂತೆ ನೀವು ಆಗಬಾರದು ಎಂದಿಲ್ಲಿ ಅಲ್ಲಾಹು ಸ್ಪಷ್ಟವಾಗಿ ಹೇಳುತ್ತಿದ್ದಾನೆ. ಯೂನುಸ್ ನಬಿಯವರ ಚರಿತ್ರೆಯನ್ನು ಅಲ್-ಅನ್ಬಿಯಾ ಹಾಗೂ ವಸ್ಸಾಫ್ಫಾತಿ ಸೂರಾಗಳಲ್ಲಿ ವಿವರಿಸಲಾಗಿದೆ.