Kannada Translation

Ayah by Ayah

Tags

Download Links

Kannada Translation translation for Surah Al-Haqqah — Ayah 11

69:11
إِنَّا لَمَّا طَغَا ٱلۡمَآءُ حَمَلۡنَٰكُمۡ فِي ٱلۡجَارِيَةِ ١١
ಜಲವು ಮಿತಿಮೀರಿದಾಗ ನಾವು ನಿಮ್ಮನ್ನು ಹಡಗಿಗೆ ಹತ್ತಿಸಿ ರಕ್ಷಿಸಿದ್ದೆವು1.
Footnotes
  • [1] ಹಡಗಿಗೆ ಹತ್ತಿಸಲಾದುದು ನೂಹ್ ನಬಿಯವರ ಹಡಗಿಗೆ ಹತ್ತಿ ಪಾರಾದವರ ವಿಷಯ.