Kannada Translation

Ayah by Ayah

Tags

Download Links

Kannada Translation translation for Surah Al-Haqqah — Ayah 17

69:17
وَٱلۡمَلَكُ عَلَىٰٓ أَرۡجَآئِهَاۚ وَيَحۡمِلُ عَرۡشَ رَبِّكَ فَوۡقَهُمۡ يَوۡمَئِذٖ ثَمَٰنِيَةٞ ١٧
ದೇವಚರರು ಅದರ ನಾನಾ ಅಂಚುಗಳಲ್ಲಿರುವರು. ಮತ್ತು ಅವರ ಮೇಲಕ್ಕೆ ತಮ್ಮ ಪ್ರಭುವಿನ ಅರ್ಶ್‍ನ್ನು ಎಂಟು ಮಲಕ್‍ಗಳು ಹೊತ್ತಿರುವರು1.
Footnotes
  • [1] ಮಲಕ್‍ಗಳ ಎಂಟು ತಂಡಗಳೆಂದೂ, ಕೇವಲ ಎಂಟು ಮಲಕ್‍ಗಳೆಂದೂ ವ್ಯಾಖ್ಯಾನವಿದೆ. ಅಲ್ಲಾಹನ ಪರಲೋಕದ ವ್ಯವಸ್ಥೆಗಳನ್ನು ಐಹಿಕ ವ್ಯವಸ್ಥೆಗೆ ಹೋಲಿಸುವಂತಿಲ್ಲ. ಆದ್ದರಿಂದ ಅವನ ಅರ್ಶ್ ಹಾಗೂ ಅದನ್ನು ಮಲಕ್‍ಗಳು ಹೊರುವುದು ಮುಂತಾದ ವಿಚಾರಗಳು ಹೇಗೆ ಎಂಬುದು ನಮ್ಮ ಊಹೆಗೆ ಮೀರಿದ್ದಾಗಿದೆ. ವಾಸ್ತವಿಕತೆಯನ್ನು ಅಲ್ಲಾಹನೇ ಬಲ್ಲ.