Kannada Translation

Ayah by Ayah

Tags

Download Links

Kannada Translation translation for Surah Al-Haqqah — Ayah 40

69:40
إِنَّهُۥ لَقَوۡلُ رَسُولٖ كَرِيمٖ ٤٠
ಇದು (ಖುರ್‍ಆನ್) ಓರ್ವ ಗೌರವಾನ್ವಿತ ದೂತರ ಮಾತಾಗಿದೆ1.
Footnotes
  • [1] ಇಲ್ಲಿ ದೂತ ಎಂದರೆ ಪ್ರವಾದಿ ಮುಹಮ್ಮದ್ ರು. ದೂತರ ಮಾತು ಎಂದಿದ್ದು ಅಲ್ಲಾಹನ ಕಡೆಯಿಂದ ಅದನ್ನು ಓದಿ ಹಾಗೂ ತಲುಪಿಸಿ ಕೊಟ್ಟವರು ಎಂಬ ನೆಲೆಯಲ್ಲಾಗಿದೆ. (ಖುರ್ತುಬಿ 18/274)