Kannada Translation

Ayah by Ayah

Tags

Download Links

Kannada Translation translation for Surah Al-Haqqah — Ayah 9

69:9
وَجَآءَ فِرۡعَوۡنُ وَمَن قَبۡلَهُۥ وَٱلۡمُؤۡتَفِكَٰتُ بِٱلۡخَاطِئَةِ ٩
ಫಿರ್‍ಔನ್ ಮತ್ತು ಅವನಿಗಿಂತ ಹಿಂದಿನವರು ಮತ್ತು ಬುಡಮೇಲಾದ ನಾಡುಗಳ1 ಜನರು ಮಹಾಪರಾಧವನ್ನು ಎಸಗಿದ್ದರು.
Footnotes
  • [1] ಅಡಿಮೇಲಾದ ನಾಡು ಲೂಥ್ ನಬಿಯವರ ಜನಾಂಗದವರ ನಾಡು.