Kannada Translation

Ayah by Ayah

Tags

Download Links

Kannada Translation translation for Surah Al-Ma'arij — Ayah 39

70:39
كـَلَّآۖ إِنَّا خَلَقۡنَٰهُم مِّمَّا يَعۡلَمُونَ ٣٩
ಖಂಡಿತ ಅದು ಬೇಡ. ಅವರು ಬಲ್ಲ ವಸ್ತುವಿನಿಂದಲೇ ನಾವು ಅವರನ್ನು ಸೃಷ್ಟಿಸಿರುತ್ತೇವೆ1.
Footnotes
  • [1] ಅರ್ಥಾತ್ ಇತರರಂತೆಯೇ ಇವರನ್ನು ಸೃಷ್ಟಿಸಿದ್ದು ವೀರ್ಯದಿಂದ. ಆದ್ದರಿಂದ ಇವರಿಗೆ ವಿಶೇಷತೆ ಇದೆಯೆಂದೇನೂ ಭಾವಿಸದಿರಲಿ. ಧರ್ಮ ಶ್ರದ್ಧೆ ಇದ್ದವರಿಗೆ ಮಾತ್ರ ಮೋಕ್ಷ. ಆ ನಿಯಮ ಇವರಿಗೂ ಅನ್ವಯ ಎಂದು ತಾತ್ಪರ್ಯ.