Kannada Translation

Ayah by Ayah

Tags

Download Links

Kannada Translation translation for Surah Al-Ma'arij — Ayah 4

70:4
تَعۡرُجُ ٱلۡمَلَٰٓئِكَةُ وَٱلرُّوحُ إِلَيۡهِ فِي يَوۡمٖ كَانَ مِقۡدَارُهُۥ خَمۡسِينَ أَلۡفَ سَنَةٖ ٤
ದೇವಚರರು ಮತ್ತು ರೂಹ್ ಅವನ ಸಾನಿಧ್ಯಕ್ಕೆ ಏರಿ ಹೋಗುತ್ತಾರೆ1. ಐವತ್ತು ಸಾವಿರ ವರುಷಗಳ ಅವಧಿಯುಳ್ಳ ಒಂದು ದಿನದಲ್ಲಿ. (ಆ ಶಿಕ್ಷೆ ಸಂಭವಿಸಲಿದೆ)2
Footnotes
  • [1] ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ರೂಹ್ ಅಂದರೆ ಜಿಬ್‍ರೀಲ್ . ಮಲಾಇಕತ್‍ಗಳ ಕೂಟದಲ್ಲಿ ಅವರಿಗೆ ಹೆಚ್ಚು ಸ್ಥಾನವಿರುವುದರಿಂದ ಪ್ರತ್ಯೇಕ ಪ್ರಸ್ತಾಪಿಸಿ ಮಹತ್ವ ಕೊಡಲಾಗಿದೆ. ಅವನ ಕಡೆಗೆ ಏರಿ ಹೋಗುತ್ತಾರೆ ಅಂದರೆ ಬೇರೆ ಯಾರಿಗೂ ಪ್ರವೇಶವಿಲ್ಲದ ಅವನ ನಿಯಂತ್ರಣಾಧಿಕಾರ ನಡೆಯುವ ಅಥವಾ ಸಂಪರ್ಕಕ್ಕೆ ತೆರೆದುಕೊಳ್ಳುವ ಸ್ಥಳಕ್ಕೆ ಎಂದರ್ಥ.
  • [2] ಪರಲೋಕದ ವಿಚಾರಣೆಯ ದಿನ ಐವತ್ತು ಸಾವಿರ ವರ್ಷಗಳ ದೀರ್ಘವಿದ್ದರೂ ಸತ್ಯವಿಶ್ವಾಸಿಗಳಿಗೆ ಒಂದು ಫರಳ್ ನಮಾಝ್ ಮುಗಿಯುವಷ್ಟು ಸಮಯದಷ್ಟೇ ಕಡಿಮೆ ಸಮಯವಾಗಿ ಅನುಭವಕ್ಕೆ ಬರುವುದು ಎಂದು ಹದೀಸ್‍ನಲ್ಲಿದೆ. ಸತ್ಯನಿಷೇಧಿಗಳ ಪಾಲಿಗೆ ಆ ದಿನವು ಐವತ್ತುಸಾವಿರವರ್ಷಗಳ ದೀರ್ಘವೂ ವಿಷಮಕರವೂ ಆಗಿರುವುದು.