Kannada Translation

Ayah by Ayah

Tags

Download Links

Kannada Translation translation for Surah Al-Ma'arij — Ayah 43

70:43
يَوۡمَ يَخۡرُجُونَ مِنَ ٱلۡأَجۡدَاثِ سِرَاعٗا كَأَنَّهُمۡ إِلَىٰ نُصُبٖ يُوفِضُونَ ٤٣
ಅವರು ಗೋರಿಗಳಿಂದ ಹೊರಬಂದು ಧಾವಿಸುವ ಆ ದಿನ. ಅವರು ಒಂದು ನಾಟೆ ಗುರಿಯತ್ತ ಓಡುತ್ತಿರುವಂತಿರುತ್ತಾರೆ1.
Footnotes
  • [1] ಎರಡನೇ ಕಹಳೆ ನಾದ ಮೊಳಗಿದಾಗ ಸಮಾಧಿಗಳಲ್ಲಿರುವವರೆಲ್ಲ ಭಯವಿಹ್ವಲರಾಗಿ ಮಹ್‍ಶರ್‍ನ ಕಡೆಗೆ ಧಾವಿಸುತ್ತಾರೆ. ಆದ್ದರಿಂದ ನಾಟಿದ ಒಂದು ಗುರಿಯತ್ತ ಓಡುವವರಂತೆ ಎಂದು ಉಪಮಿಸಲಾಗಿದೆ.