Kannada Translation

Ayah by Ayah

Tags

Download Links

Kannada Translation translation for Surah Nuh — Ayah 14

71:14
وَقَدۡ خَلَقَكُمۡ أَطۡوَارًا ١٤
ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು1.
Footnotes
  • [1] ನಿಜವಾಗಿಯೂ ಮಹತ್ವ ಕಲ್ಪಿಸಬೇಕಾದುದು ಸೃಷ್ಟಿಕರ್ತನಾದ ಅಲ್ಲಾಹನಿಗೆ. ಆದರೆ ನೀವು ವಿಗ್ರಹಗಳಿಗೆ ಮಹತ್ವ ಕೊಡುತ್ತೀರಲ್ಲ? `ಅತ್ವ್‍ವಾರ್' ಅಂದರೆ ವಿವಿಧ ಹಂತಗಳಾಗಿ ಎಂದರ್ಥ. ಮನುಷ್ಯನ ಸೃಷ್ಟಿಯು ವೀರ್ಯ, ರಕ್ತಪಿಂಡ, ಮಾಂಸಪಿಂಡ, ಅಪೂರ್ಣ ಮಾನವ ರೂಪ ಹಾಗೂ ಪೂರ್ಣ ಮಾನವ ರೂಪ ಎಂಬ ಹಂತಗಳಲ್ಲಾಗಿ ನಡೆಯುತ್ತದೆ. ಜನನದ ನಂತರ ಶೈಶವ, ಬಾಲ್ಯ, ಕೌಮಾರ್ಯ, ಯೌವ್ವನ, ಮುಪ್ಪು ಮುಂತಾದ ಹಂತಗಳಲ್ಲಿ ಸಾಗುತ್ತದೆ.