Kannada Translation

Ayah by Ayah

Tags

Download Links

Kannada Translation translation for Surah Nuh — Ayah 17

71:17
وَٱللَّهُ أَنۢبَتَكُم مِّنَ ٱلۡأَرۡضِ نَبَاتٗا ١٧
ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಬೆಳೆ ಬೆಳೆಸಿದನು1.
Footnotes
  • [1] ಭೂಮಿಯಿಂದ ನಿಮ್ಮನ್ನು ಮೊಳಕೆಯೊಡೆಸಲಾಗಿದೆ ಎಂಬುದು ಬಹಳ ವಿಸ್ತøತ ಅರ್ಥಗಳಿಗೆ ಅವಕಾಶವಿರುವ ಒಂದು ವಾಕ್ಯ. ಪ್ರಥಮ ಮಾನವ ಆದಮ್ ನಬಿ ಅವರ ಸೃಷ್ಟಿಯಾದದ್ದು ಇದೇ ಭೂಮಿಯ ಮಣ್ಣಿನಿಂದ. ನಂತರದ ಪೀಳಿಗೆಯ ಸೃಷ್ಟಿ ವೀರ್ಯದಿಂದಾದರೂ ಆ ವೀರ್ಯವು ಮಣ್ಣಿನಿಂದ ಬೆಳೆದ ಆಹಾರ ತಿಂದು ಉತ್ಪತ್ತಿಯಾಗುವುದಾಗಿದೆ.