Kannada Translation

Ayah by Ayah

Tags

Download Links

Kannada Translation translation for Surah Nuh — Ayah 4

71:4
يَغۡفِرۡ لَكُم مِّن ذُنُوبِكُمۡ وَيُؤَخِّرۡكُمۡ إِلَىٰٓ أَجَلٖ مُّسَمًّىۚ إِنَّ أَجَلَ ٱللَّهِ إِذَا جَآءَ لَا يُؤَخَّرُۚ لَوۡ كُنتُمۡ تَعۡلَمُونَ ٤
ಹಾಗಾದರೆ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ಒಂದು ನಿಶ್ಚಿತ ಕಾಲದವರೆಗೆ1 ಮುಂದೂಡುವನು. ಅಲ್ಲಾಹನ ಅವಧಿ ಬಂದು ಬಿಟ್ಟರೆ ಮತ್ತೆ ಅದನ್ನು ಮುಂದೂಡಲಾಗುವುದಿಲ್ಲ. ನಿಮಗಿದು ತಿಳಿದಿರುತ್ತಿದ್ದರೆ!
Footnotes
  • [1] ನಿಶ್ಚಿತ ಅವಧಿ ಅಂದರೆ ಮರಣ. ಅಷ್ಟರವರೆಗೆ ಶಿಕ್ಷೆ ಇಲ್ಲ ಎಂದರ್ಥ.