Kannada Translation

Ayah by Ayah

Tags

Download Links

Kannada Translation translation for Surah Nuh — Ayah 7

71:7
وَإِنِّي كُلَّمَا دَعَوۡتُهُمۡ لِتَغۡفِرَ لَهُمۡ جَعَلُوٓاْ أَصَٰبِعَهُمۡ فِيٓ ءَاذَانِهِمۡ وَٱسۡتَغۡشَوۡاْ ثِيَابَهُمۡ وَأَصَرُّواْ وَٱسۡتَكۡبَرُواْ ٱسۡتِكۡبَارٗا ٧
ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲ ಅವರು ತಮ್ಮ ಕಿವಿಗಳಲ್ಲಿ ಬೆರಳುಗಳನ್ನು ತುರುಕಿಸಿಕೊಂಡರು, ತಮ್ಮ ವಸ್ತ್ರಗಳಿಂದ (ಮುಖ) ಮುಚ್ಚಿಕೊಂಡರು,1 (ಅಸತ್ಯದಲ್ಲಿ) ಊರಿ ನಿಂತರು. ಮತ್ತು ಭಾರೀ ಅಹಂಭಾವ ತೋರಿದರು.
Footnotes
  • [1] ನೂಹ್ ಅವರ ಮಾತು ಕೇಳದಿರಲೆಂದು ಆ ಜನರು ಕಿವಿಗೆ ಬೆರಳಿಡುತ್ತಿದ್ದರು. ಕಾಣುವುದೇ ಬೇಡವೆಂದು ವಸ್ತ್ರ ಮುಚ್ಚಿಕೊಳ್ಳುತ್ತಿದ್ದರು.