Kannada Translation

Ayah by Ayah

Tags

Download Links

Kannada Translation translation for Surah Al-Jinn — Ayah 1

72:1
قُلۡ أُوحِيَ إِلَيَّ أَنَّهُ ٱسۡتَمَعَ نَفَرٞ مِّنَ ٱلۡجِنِّ فَقَالُوٓاْ إِنَّا سَمِعۡنَا قُرۡءَانًا عَجَبٗا ١
(ಸಂದೇಶವಾಹಕರೇ,) ಹೇಳಿರಿ, ನನಗೆ ಹೀಗೆ ದಿವ್ಯ ಸಂದೇಶ ದೊರೆತಿದೆ- ಜಿನ್ನ್‍ಗಳ ಒಂದು ತಂಡವು ಖುರ್‍ಆನನ್ನು ಶ್ರದ್ಧಾಪೂರ್ವಕ ಆಲಿಸಿತು1 ತರುವಾಯ (ಸ್ವಂತ ಸಮೂಹದೊಡನೆ) ಹೀಗೆ ಹೇಳಿತು `ನಾವು ಒಂದು ಅತ್ಯದ್ಭುತ ಖುರ್‍ಆನನ್ನು ಆಲಿಸಿದ್ದೇವೆ.’
Footnotes
  • [1] *ಜಿನ್ನ್ ಎಂದರೆ ನಮ್ಮ ದೃಷ್ಟಿಗೆ ಅಗೋಚರವಾದ ಒಂದು ವಿಧ ಆತ್ಮಿಕ ಸೃಷ್ಟಿಗಳು. ಮಲಕ್‍ಗಳ ವಾಸ ಸ್ಥಳವೆಂದರೆ ಆಕಾಶ. ಜಿನ್ನ್‍ಗಳ ವಾಸಸ್ಥಳ ಭೂಮಿ. ಒಂದು ಕೂಟ ಜಿನ್ನ್‍ಗಳು ನಬಿಯವರ ಖುರ್‍ಆನ್ ಪಾರಾಯಣ ಆಲಿಸಿ ಸತ್ಯವಿಶ್ವಾಸ ತಾಳಿ ಆಮೇಲೆ ಅವು ತಮ್ಮ ಸಮುದಾಯದ ಕಡೆಗೆ ತೆರಳಿ ಬೋಧನೆ ನೀಡಿದ್ದು ಈ ಅಧ್ಯಾಯದ ಪ್ರಧಾನ ವಿಷಯ.