Kannada Translation

Ayah by Ayah

Tags

Download Links

Kannada Translation translation for Surah Al-Jinn — Ayah 4

72:4
وَأَنَّهُۥ كَانَ يَقُولُ سَفِيهُنَا عَلَى ٱللَّهِ شَطَطٗا ٤
ಅಲ್ಲದೆ, ನಮ್ಮ ಕೂಟದಲ್ಲಿರುವ ತಿಳಿಗೇಡಿಗಳು ಅಲ್ಲಾಹನ ಕುರಿತು ಘೋರ ಅತಿರೇಕವನ್ನು ಹೇಳುತ್ತಿದ್ದರು1.
Footnotes
  • [1] ಅಲ್ಲಾಹನಿಗೆ ಪತ್ನಿ ಮಕ್ಕಳಿದ್ದಾರೆಂದು ಜಿನ್ನ್‍ಗೆಳಡೆಯಲ್ಲೂ ನಂಬಿಕೆ ಹರಡಿತ್ತೆಂದು ಇದರಿಂದ ವ್ಯಕ್ತ. ಆದರೆ ಸತ್ಯವಿಶ್ವಾಸ ಸ್ವೀಕರಿಸಿದಾಗ ಜಿನ್ನ್‍ಗಳಿಗೆ ಆ ವಿಶ್ವಾಸದ ಬಾಲಿಶತೆ ಸ್ಪಷ್ಟವಾಯಿತು. ಆದ್ದರಿಂದಲೇ ಅದು ಕೇವಲ ಮೂರ್ಖರ ಪೊಳ್ಳುವಾದ ಎಂದವರು ಹೇಳಿದರು.