Kannada Translation

Ayah by Ayah

Tags

Download Links

Kannada Translation translation for Surah Al-Muzzammil — Ayah 15

73:15
إِنَّآ أَرۡسَلۡنَآ إِلَيۡكُمۡ رَسُولٗا شَٰهِدًا عَلَيۡكُمۡ كَمَآ أَرۡسَلۡنَآ إِلَىٰ فِرۡعَوۡنَ رَسُولٗا ١٥
(ಜನರೇ) ನಿಜವಾಗಿಯೂ ನಿಮ್ಮ ಕಡೆಗೆ, ನಿಮ್ಮ ವಿಷಯಗಳಲ್ಲಿ ಸಾಕ್ಷಿಯಾಗಿರುವ ಓರ್ವ ದೂತ ನನ್ನು ನಾವು ಕಳುಹಿಸಿರುತ್ತೇವೆ. ಫಿರ್‍ಔನನ ಕಡೆಗೆ ನಾವು ದೂತನನ್ನು ಕಳುಹಿಸಿದ್ದಂತೆ.