Kannada Translation

Ayah by Ayah

Tags

Download Links

Kannada Translation translation for Surah Al-Muzzammil — Ayah 3

73:3
نِّصۡفَهُۥٓ أَوِ ٱنقُصۡ مِنۡهُ قَلِيلًا ٣
ರಾತ್ರಿಯ ಅರ್ಧಭಾಗ ಅಥವಾ ಅದಕ್ಕಿಂತ ಸ್ವಲ್ಪ (ಸಮಯ) ಕಡಿತಗೊಳಿಸಿರಿ1.
Footnotes
  • [1] ರಾತ್ರಿ ಹೊತ್ತು ಸಮ ಅರ್ಧ ಸಮಯವಾದರೆ ಎದ್ದು ನಿಂತು ನಮಾಝ್ ಮಾಡುವಂತೆ ಕರೆಕೊಡಲಾಗಿದೆ. ಸಮ ಅರ್ಧ ಅಂದರೆ ಕ್ಲಪ್ತವಾದ ಅರ್ಧವಲ್ಲ, ಸ್ವಲ್ಪ ಹೆಚ್ಚು ಕಮ್ಮಿಯಾದರೂ ಪರವಾಗಿಲ್ಲ, ಎಂದಾಗಿದೆ. ಅರ್ಧ ಸಮಯದಿಂದ ಸ್ವಲ್ಪ ಕಡಿಮೆ ಅಥವಾ ಹೆಚ್ಚಿಸುವುದೋ ಮಾಡಿರಿ' ಎನ್ನುವುದು ಇಲ್ಲಿಯ ತಾತ್ಪರ್ಯ. ರಾತ್ರಿ ನಿದ್ದೆಯಿಂದೆದ್ದು ತಹಜ್ಜುದ್ ನಮಾಝ್ ಮಾಡುವುದು ಬಹಳ ಮಹತ್ತರ ಸುನ್ನತ್.