Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 13

74:13
وَبَنِينَ شُهُودٗا ١٣
ಉಪಸ್ಥಿತರಾದ ಪುತ್ರರನ್ನೂ ಕೊಟ್ಟೆನು1.
Footnotes
  • [1] ‘ಉಪಸ್ಥಿತರಾದ ಪುತ್ರರು’ ಎಂದರೆ ಸಭೆ - ಸಮಾರಂಭಗಳಲ್ಲಿ ತಂದೆಯ ಜೊತೆಯಲ್ಲೇ ಹಾಜರಾಗುವ, ಸದಾ ಸನ್ನದ್ಧ ಸ್ಥಿತಿಯಲ್ಲಿರುವ ಪ್ರಭಾವೀ ಮಕ್ಕಳು.