Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 38

74:38
كُلُّ نَفۡسِۭ بِمَا كَسَبَتۡ رَهِينَةٌ ٣٨
ಪ್ರತಿಯೊಂದು ಶರೀರವೂ ಅದರ ಪ್ರವೃತ್ತಿ ಯೊಂದಿಗೆ ಅಡವಿಡಲ್ಪಟ್ಟಿದೆ1.
Footnotes
  • [1] ಅರ್ಥಾತ್ ಪ್ರತಿಯೊಂದು ದೇಹವು ತಾನು ಮಾಡಿದ ಕರ್ಮಕ್ಕೆ ಜವಾಬ್ದಾರನಾಗಿರುವುದು. ಆದರೆ ಸಜ್ಜನರ ಪಾಲಿಗೆ ಅವರ ಸುಕೃತಗಳ ಬರ್ಕತ್ತು ಕುಟುಂಬ ಸಂತಾನಗಳಿಗೂ ವ್ಯಾಪಿಸುವುದು. ಥೂರ್ ಅಧ್ಯಾಯದ 21ನೇ ಸೂಕ್ತದಲ್ಲಿ ಈ ಬಗ್ಗೆ ಸ್ಪಷ್ಟನೆ ಇದೆ. ಸಂತಾನಗಳು ಪಿತರಂತೆ ಸುಕೃತಗಳನ್ನು ಹೊಂದಿರದಿದ್ದರೂ ಪಿತರ ಸ್ಥಾನಮಾನವನ್ನು ಅವರಿಗೂ ನೀಡಿ ಗೌರವಿಸಲಾಗುವುದು. ಅದೇ ವೇಳೆ ಪಿತರ ಸ್ಥಾನಮಾನಕ್ಕೆ ಯಾವ ಕೊರತೆಯೂ ಸಂಭವಿಸುವುದಿಲ್ಲ. ಪಿತರು ಮಾಡಿದ ಸುಕೃತಗಳ ಬರಕತ್ತೇ ಇದಕ್ಕೆ ಕಾರಣ. (ಇಬ್ನು ಕಸೀರ್ 2/207)