Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 4

74:4
وَثِيَابَكَ فَطَهِّرۡ ٤
ತಮ್ಮ ವಸ್ತ್ರಗಳನ್ನು ಶುಚಿಗೊಳಿಸಿರಿ1.
Footnotes
  • [1] ಬಹುದೈವ ವಿಶ್ವಾಸಿಗಳು ಉಟ್ಟ ವಸ್ತ್ರವನ್ನು ನೆಲಕ್ಕೆ ಇಳಿಬಿಟ್ಟು ನಡೆಯುತ್ತಿದ್ದರು. ಆ ಭಾಗದಲ್ಲಿ ಹೊಲಸು ಮೆತ್ತಿಕೊಳ್ಳುವ ಬಗ್ಗೆ ಅವರು ನಿರ್ಲಕ್ಷಿತರಾಗಿದ್ದರು. ನೀವು ಅವರಂತಾಗಬಾರದು ಎಂದಾಗಿದೆ ನಿಮ್ಮ ವಸ್ತ್ರಗಳನ್ನು ಶುಚಿಗೊಳಿಸಿ' ಎಂಬುದರ ತಾತ್ಪರ್ಯ. ಸ್ವಭಾವವನ್ನು ಶುದ್ಧಗೊಳಿಸಿ ಎಂದೂ ಅರ್ಥವಿದೆ.