Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 48

74:48
فَمَا تَنفَعُهُمۡ شَفَٰعَةُ ٱلشَّٰفِعِينَ ٤٨
(ಅಂದು) ಶಿಫಾರಸು ಮಾಡುವವರ ಶಿಫಾರಸು ಅವರಿಗೆ ಯಾವುದೇ ಪ್ರಯೋಜನ ನೀಡದು1.
Footnotes
  • [1] ಶಿಫಾರಸು ಅವರಿಗೆ ಪ್ರಯೋಜನ ನೀಡದು ಎಂಬ ಮಾತು ಇತರರಿಗೆ ಪ್ರಯೋಜನ ನೀಡುತ್ತದೆ ಎಂಬ ಧ್ವನಿತಾರ್ಥವನ್ನು ನೀಡುತ್ತದೆ. ಅರ್ಥಾತ್ ಶಿಫಾರಸು ಮಾಡುವವರ ಶಿಫಾರಸು ಸತ್ಯವಿಶ್ವಾಸಿಗಳಿಗೆ ಪ್ರಯೋಜನ ನೀಡುತ್ತದೆ. ಅಲ್ಲದೇ ಶಫಾಅತನ್ನು ಸಾಬೀತು ಪಡಿಸುವ ಅನೇಕ ಹದೀಸ್‍ಗಳು ಪ್ರಬಲವಾಗಿ ಬಂದಿª.É ನಬಿ ಮುಹಮ್ಮದ್ ರ ಶಫಾಅತ್ ಒಮ್ಮತದಿಂದ ಸ್ಥಿರಪಟ್ಟ ವಿಚಾರ. (ರಾಝಿ 16/171, 2/83, ಫತ್ಹ್ 13/652, ಶರಹ್ ಮುಸ್ಲಿಮ್ 1/325)