Kannada Translation

Ayah by Ayah

Tags

Download Links

Kannada Translation translation for Surah Al-Muddaththir — Ayah 6

74:6
وَلَا تَمۡنُن تَسۡتَكۡثِرُ ٦
ಅಧಿಕ ಲಭಿಸುವ ಆಗ್ರಹದಿಂದ ಔದಾರ್ಯ ತೋರಬೇಡಿರಿ1.
Footnotes
  • [1] ಹೆಚ್ಚು ಬಯಸಿ, ಔದಾರ್ಯ ತೋರದಿರು' ಎಂಬ ಮಾತು ಬಹಳ ಸಾಹಿತ್ಯಪೂರ್ಣವೂ ಅರ್ಥಗರ್ಭಿತವೂ ಆಗಿದೆ. ಸ್ವಲ್ಪ ದಾನ ಮಾಡಿದರೆ ಅದರ ದುಪ್ಪಟ್ಟು ಐಹಿಕ ಲಾಭವಿದೆ ಎಂದು ನಂಬಿ ದಾನ ಮಾಡುವುದು, ಸ್ವಲ್ಪ ಹಣ ಖರ್ಚು ಮಾಡಿದರೆ ಅದಕ್ಕಿಂತ ಹೆಚ್ಚು ಹೆಸರು, ಕೀರ್ತಿ ಬರುತ್ತದೆ ಎಂಬ ಉದ್ದೇಶವಿಡುವುದು, ಈಗ ನಾವು ಕೊಟ್ಟರೆ ಮುಂದೆ ಅವರಿಂದ ಅದಕ್ಕಿಂತಲೂ ಹೆಚ್ಚು ಮರಳಿ ಸಿಗಬಹುದು ಎಂಬ ಆಸೆ ಇಟ್ಟುಕೊಳ್ಳುವುದು ಇವೆಲ್ಲ ನಿಜವಾದ ಔದಾರ್ಯವಲ್ಲ. 'ಭಿತ್ತಿ ಬೆಳೆಯುವ' ಬುದ್ಧಿ ದಾನದಲ್ಲಿ ಬೇಡ. ಮುಕ್ತ ದಾನ ನೀಡು ಎಂದರ್ಥ.