Kannada Translation

Ayah by Ayah

Tags

Download Links

Kannada Translation translation for Surah Al-Qiyamah — Ayah 2

75:2
وَلَآ أُقۡسِمُ بِٱلنَّفۡسِ ٱللَّوَّامَةِ ٢
ಸ್ವದೂಷಣೆ ಮಾಡಿಕೊಳ್ಳುತ್ತಿರುವ ಮನಸ್ಸಿನ ಆಣೆ ಹಾಕುತ್ತಿದ್ದೇನೆ1.
Footnotes
  • [1] ಸ್ವದೂಷಣೆ ಮಾಡುವ ಮನಸ್ಸು ಅಂದರೆ ತಪ್ಪೆಸಗುವಾಗ ಮನದಲ್ಲಿ ಹುಟ್ಟುವ ತಳಮಳ ಅಥವಾ ಕಾಡುತ್ತಿರುವ ಅಪರಾಧ ಪ್ರಜ್ಞೆ. ತಪ್ಪು ಮಾಡುವಾಗ ಮನಸಾಕ್ಷಿಯು ವಿರೋಧ ತೋರುತ್ತದೆ.