Kannada Translation

Ayah by Ayah

Tags

Download Links

Kannada Translation translation for Surah Al-Insan — Ayah 26

76:26
وَمِنَ ٱلَّيۡلِ فَٱسۡجُدۡ لَهُۥ وَسَبِّحۡهُ لَيۡلٗا طَوِيلًا ٢٦
ರಾತ್ರಿಯಲ್ಲಿ (ಸ್ವಲ್ಪ ಸಮಯ) ಅವನಿಗೆ ಸಾಷ್ಟಾಂಗವೆರಗಿರಿ. ರಾತ್ರೆಯ ದೀರ್ಘ ಸಮಯ ಅವನನ್ನು ಪ್ರಕೀರ್ತಿಸಿರಿ1.
Footnotes
  • [1] ದ್ಸಿಕ್ರ್, ಸುಜೂದ್, ತಸ್ಬೀೀಹ್ ಎಂಬುದರ ತಾತ್ಪರ್ಯ ನಮಾಝ್. ಸಂಜೆ ಮುಂಜಾನೆ ಎನ್ನುವುದರಲ್ಲಿ ಸುಬ್‍ಹ್, ಲುಹ್ರ್, ಆಸರ್ ನಮಾಝ್ ಹಾಗೂ ರಾತ್ರಿಯ ಸ್ವಲ್ಪ ಹೊತ್ತು ಎಂದಿರುವುದರಲ್ಲಿ ಮಗ್ರಿಬ್ ಮತ್ತು ಇಶಾ ಒಳಪಡುತ್ತದೆ. ರಾತ್ರಿಯ ಒಂದು ದೀರ್ಘ ಸಮಯ ಎಂದು ಹೇಳಿದುದರಲ್ಲಿ ತಹಜ್ಜುದ್ ಒಳಪಡುತ್ತದೆ.