Kannada Translation

Ayah by Ayah

Tags

Download Links

Kannada Translation translation for Surah Al-Mursalat — Ayah 32

77:32
إِنَّهَا تَرۡمِي بِشَرَرٖ كَٱلۡقَصۡرِ ٣٢
ಅದು (ನರಕ) ಕಟ್ಟಡದಂತಹ ದೊಡ್ಡ ದೊಡ್ಡ ಕಿಡಿಗಳನ್ನು ತೂರಿ ಬಿಡುತ್ತಿರುವುದು!1
Footnotes
  • [1] ಆ ಹೊಗೆ ಅವರಿಗೆ ನೆರಳಲ್ಲ. ತಾಪದಿಂದ ರಕ್ಷಣೆಯೂ ಅಲ್ಲ. ನರಕದಿಂದ ಅತಿ ರಭಸವಾಗಿ ಮೇಲಕ್ಕೆ ನೆಗೆಯುತ್ತಿರುವ ಕಿಡಿಗಳು ಮತ್ತು ಧೂಮಪಟಲಗಳು. ಬೃಹತ್ ಕಟ್ಟಡಗಳಂತೆ ಎಂದಿರುವುದು ಅವುಗಳ ಅಗಾಧ ಗಾತ್ರ ಹಾಗೂ ಭಯಾನಕತೆಯನ್ನು ಸೂಚಿಸುತ್ತದೆ.