Kannada Translation

Ayah by Ayah

Tags

Download Links

Kannada Translation translation for Surah An-Naba — Ayah 21

78:21
إِنَّ جَهَنَّمَ كَانَتۡ مِرۡصَادٗا ٢١
ಖಂಡಿತವಾಗಿಯೂ ನರಕವು ಕಟ್ಟೆಚ್ಚರದ ನಿರೀಕ್ಷೆಯಲ್ಲಿರುತ್ತದೆ1.
Footnotes
  • [1] ಮಿಸ್ರ್ವಾದ್ ಎಂದರೆ ಶತ್ರುವನ್ನು ಹೊಂಚುಹಾಕಿ ಕಾಯುವ ಸ್ಥಳ, ನರಕವು ದುರ್ಜನರನ್ನು ಶಿಕ್ಷಿಸಲಿಕ್ಕಾಗಿ ಕಾದು ನಿಂತಿದ್ದು ಅವರಿಗಾಗಿಯೇ ಅದನ್ನು ಸಿದ್ಧಪಡಿಸಿಡಲಾಗಿದೆ. ಮಾತ್ರವಲ್ಲ, ನರಕ ಅಥವಾ ನರಕದ ಕಾವಲುಗಾರರಾದ ಮಲಕುಗಳು ಅಲ್ಲಿ ದುರ್ಜನರನ್ನು ಕಾದು ನಿಲ್ಲುತ್ತಾರೆ. ಮಿಸ್ರ್ವಾದ್ ಎಂಬುದಕ್ಕೆ ಹಾದು ಹೋಗುವ ಸ್ಥಳ ಎಂದೂ ಅರ್ಥವಿದೆ. ನರಕದ ಮೇಲಿರುವ ಸೇತುವೆಯ ಮೇಲೆ ಪ್ರತಿಯೊಬ್ಬರೂ ಹಾದು ಹೋಗುವರು. ಸಜ್ಜನರು ಸೇತುವೆ ದಾಟಿ ಸ್ವರ್ಗಕ್ಕೆ ಪ್ರವೇಶಿಸಿದರೆ ದುರ್ಜನರು ಮಾತ್ರ ಅದರಡಿಯಲ್ಲಿರುವ ನರಕದ ಪ್ರಪಾತಕ್ಕೆ ಬೀಳುವರು. ಹೀಗಾಗಿ ನರಕವು ಕಟ್ಟೆಚ್ಚರದ ನಿರೀಕ್ಷೆಯಲ್ಲಿರುತ್ತದೆ.