Kannada Translation

Ayah by Ayah

Tags

Download Links

Kannada Translation translation for Surah An-Naba — Ayah 23

78:23
لَّٰبِثِينَ فِيهَآ أَحۡقَابٗا ٢٣
ಅವರು ಆ ನರಕದಲ್ಲಿ ಅನಂತಕಾಲ ಬಿದ್ದು ಕೊಂಡಿರುವರು1.
Footnotes
  • [1] ಖುರ್ತುಬಿ ಹೇಳುತ್ತಾರೆ; ಅವರು ಶಾಶ್ವತವಾಗಿ ನರಕದಲ್ಲಿ ನೆಲೆಸುವರು. ಪರಲೋಕ ಕಾಲಯುಗಕ್ಕೆ ಕೊನೆಯಿಲ್ಲ. ಅಹ್‍ಖಾಬ್ ಎಂಬುದು ಹುಖ್‍ಬ್ ಎಂಬುದರ ಬಹುವಚನವಾಗಿದೆ. ಅಂತ್ಯವಿಲ್ಲದ ಕಾಲ ಎಂದರ್ಥ. ಈ ಪರಾಮರ್ಶೆಯು ಸತ್ಯನಿಷೇಧಿಗಳ ಕುರಿತಾಗಿದೆ.