Kannada Translation

Ayah by Ayah

Tags

Download Links

Kannada Translation translation for Surah An-Naba — Ayah 3

78:3
ٱلَّذِي هُمۡ فِيهِ مُخۡتَلِفُونَ ٣
ಯಾವ ಘಟನೆಯ ಕುರಿತು ಅವರು ಭಿನ್ನಮತ ಹೊಂದಿದ್ದಾರೋ ಅಂತಹ ಗಂಭೀರ ಘಟನೆಯ ಕುರಿತು1.
Footnotes
  • [1] ಇಲ್ಲಿ ಅನ್ನಬಇಲ್ ಅಳೀಮ್ (ಮಹಾವಾರ್ತೆ) ಎಂಬುದರ ತಾತ್ಪರ್ಯ ಅಂತ್ಯದಿನದಲ್ಲಿ ಸಂಭವಿಸುವ ಪುನರುತ್ಥಾನ. ಇದು ಪ್ರಬಲ ಅಭಿಪ್ರಾಯ. ಏಕೆಂದರೆ ಇದರ ನಂತರ ಪುನರುತ್ಥಾನದ ಸಾಧ್ಯತೆಯ ಬಗ್ಗೆ ಸಾಮಥ್ರ್ಯದ ಪುರಾವೆಗಳನ್ನು ಒದಗಿಸಲಾಗಿದೆ. (ಖುರ್ತುಬಿ 19/181)