Kannada Translation

Ayah by Ayah

Tags

Download Links

Kannada Translation translation for Surah An-Naba — Ayah 40

78:40
إِنَّآ أَنذَرۡنَٰكُمۡ عَذَابٗا قَرِيبٗا يَوۡمَ يَنظُرُ ٱلۡمَرۡءُ مَا قَدَّمَتۡ يَدَاهُ وَيَقُولُ ٱلۡكَافِرُ يَٰلَيۡتَنِي كُنتُ تُرَٰبَۢا ٤٠
ನಿಮಗೆ ನಾವು ಖಂಡಿತ ಎಚ್ಚರಿಕೆ ನೀಡಿದ್ದೇವೆ. ಸನ್ನಿಹಿತ ಶಿಕ್ಷೆಯ ಬಗ್ಗೆ! ಪ್ರತಿಯೊಬ್ಬನೂ ತಾನೆ ಸಗಿದ ಕರ್ಮ ಫಲವನ್ನು ಕಾಣುವ ಹಾಗೂ ಸತ್ಯ ನಿಷೇಧಿಯು; “ನನ್ನ ನಾಶವೇ, ನಾನು ಮಣ್ಣಾಗಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು ಪ್ರಲಾಪಿಸುವ ದಿನ!1
Footnotes
  • [1] 1 ಅರ್ಥಾತ್ ಭೂಮಿಯಲ್ಲಿರುವಾಗ ದುರ್ಬಲ ಪ್ರಾಣಿ ಪಕ್ಷಿಗಳ ಮೇಲೆ ಅಕ್ರಮವೆಸಗಿದ ಪ್ರಬಲ ಜೀವಿಗಳಿಗೆ ಪ್ರತಿಯಾಗಿ ಪ್ರತೀಕಾರ ತೀರಿಸಲು ದುರ್ಬಲ ಜೀವಿಗಳಿಗೆ ಅಲ್ಲಾಹು ಶಕ್ತಿ ನೀಡುತ್ತಾನೆ. ಹಾಗೂ ಅವುಗಳ ಮೂಲಕ ಪ್ರತೀಕಾರ ತೀರಿಸುತ್ತಾನೆ. ನಂತರ ಅವುಗಳನ್ನೆಲ್ಲಾ ಮಣ್ಣಾಗಿಸುತ್ತಾನೆ. ಇದನ್ನು ಕಾಣುವಾಗ ಅವಿಶ್ವಾಸಿಯು ನಾನೂ ಕೂಡಾ ಹೀಗೆಯೇ ಮಣ್ಣಾಗಿದ್ದರೆ ಒಳ್ಳೆಯದಿತ್ತು ಎಂದು ಗೋಗರೆಯುತ್ತಾನೆ.