Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 20

79:20
فَأَرَىٰهُ ٱلۡأٓيَةَ ٱلۡكُبۡرَىٰ ٢٠
ತರುವಾಯ ಮೂಸಾ ಅವನಿಗೆ ದೊಡ್ಡ ದೃಷ್ಟಾಂತವನ್ನು ತೋರಿಸಿದರು1.
Footnotes
  • [1] ಒಂಬತ್ತು ನಿದರ್ಶನಗಳಲ್ಲಿ ಅತ್ಯಂತ ದೊಡ್ಡ ನಿದರ್ಶನವೆಂದರೆ ಕೈ ಅಥವಾ ದಂಡ. ಸೂರಾ ಇಸ್ರಾಅïನ 101 ಮತ್ತು ನಮ್ಲ್‍ನ 12ನೆಯ ಸೂಕ್ತಗಳನ್ನು ನೋಡಿರಿ.