Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 34

79:34
فَإِذَا جَآءَتِ ٱلطَّآمَّةُ ٱلۡكُبۡرَىٰ ٣٤
ಮುಂದೆ ಅತೀ ಭಯಂಕರವಾದ ವಿಪತ್ತು ಬಂದಾಗ,1
Footnotes
  • [1] ಅಂದರೆ ಇಸ್ರಾಫೀಲ್ ಅವರು ಎರಡನೇ ಬಾರಿ ಊದುವಾಗ ಉಂಟಾಗುವ ಭಾರೀ ಕೋಲಾಹಲ. ಅಂದು ಸರ್ವ ಜೀವಜಾಲಗಳನ್ನು ಅಂತಿಮ ವಿಚಾರಣೆಗಾಗಿ ಒಗ್ಗೂಡಿಸಲಾಗುವುದು. ಅದುವೇ ಮಹ್‍ಶರ್.