Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 45

79:45
إِنَّمَآ أَنتَ مُنذِرُ مَن يَخۡشَىٰهَا ٤٥
ಅಂತ್ಯದಿನವನ್ನು ಭಯಪಡುವವರಿಗೆ ತಾವು ಎಚ್ಚರಿಕೆಯನ್ನು ನೀಡುವವರು ಮಾತ್ರವಾಗಿರುವಿರಿ1.
Footnotes
  • [1] ಪ್ರವಾದಿವರ್ಯ ರ ತಾಕೀತು ಸರ್ವ ಮನುಷ್ಯರಿಗೂ ಅನ್ವಯವಾಗಿದ್ದರೂ, ತಾಕೀತಿನಿಂದ ಪ್ರಯೋಜನ ಪಡೆಯುವವರು ಅಂತ್ಯ ದಿನವನ್ನು ಭಯಪಡುವ ವಿಶ್ವಾಸಿಗಳು ಮಾತ್ರವಾಗಿರುವುದರಿಂದ ಇಲ್ಲಿ ತಾಕೀತನ್ನು ಭಯಪಡುವವರಿಗೆ ಮೀಸಲಿಡಲಾಗಿದೆ.