Kannada Translation

Ayah by Ayah

Tags

Download Links

Kannada Translation translation for Surah An-Nazi'at — Ayah 7

79:7
تَتۡبَعُهَا ٱلرَّادِفَةُ ٧
ನಂತರದ ಕಾರ್ಯವು ಆದರ ಹಿಂದೆಯೇ ಬರುವುದು1.
Footnotes
  • [1] ರಾದಿಫ್ ಅಂದರೆ ಬೆನ್ನಿಗೇ ಬರುವುದು ಎಂದರ್ಥ. ಇಲ್ಲಿನ ಉದ್ದೇಶ ಒಂದನೇ ಊದುವಿಕೆಯ ಬೆನ್ನಿಗೆ ಮೊಳಗುವ ಎರಡನೆಯ ಕಹಳೆ. ಆಗ ಎಲ್ಲಾ ಜೀವಿಗಳೂ ಮರುಜೀವ ತಾಳುತ್ತವೆ. ಎರಡು ಊದುಗಳ ಮಧ್ಯೆ ನಲವತ್ತು ವರ್ಷಗಳ ಬಿಡುವಿದ್ದು, ಆ ವೇಳೆ ಭೂಮಿಯಿಡೀ ಧಾರಾಕಾರವಾಗಿ ಮಳೆ ಸುರಿಯುವುದು. ನಶಿಸಿಹೋದ ಜೀವಜಾಲಗಳಿಗೆ ಮತ್ತೆ ಜೀವ ತುಂಬಲು ಈ ಮಳೆ ಸಹಾಯಕವಾಗುತ್ತದೆ. ಮೊದಲ ಬಾರಿಯ ಊದಿಗೆ ಸಂಪೂರ್ಣ ನಾಶವಾಗಿ ಹೋಗುವ ಭೂಮಿಯ ಸರ್ವತ್ರ ಜೀವಿಗಳನ್ನು ಎರಡನೇ ಊದಿನೊಂದಿಗೆ ಸಜೀವಗೊಳಿಸಿ ಅಂತಿಮ ವಿಚಾರಣೆಯ ಸಮ್ಮೇಳನಕ್ಕೆ ಸಜ್ಜುಗೊಳಿಸಲಾಗುವುದು (ತಫ್‍ಸೀರ್ ರಾಝಿ 31/35)