Kannada Translation

Ayah by Ayah

Tags

Download Links

Kannada Translation translation for Surah 'Abasa — Ayah 12

80:12
فَمَن شَآءَ ذَكَرَهُۥ ١٢
ಇಚ್ಚಿಸುವವರು ಇದನ್ನು ಸ್ಮರಿಸಿ ಪಾಠ ಕಲಿಯಲಿ1.
Footnotes
  • [1] ಅರ್ಥಾತ್ `ಅದು ಅತ್ಯಂತ ವ್ಯಕ್ತವೂ ಸ್ಪಷ್ಟವೂ ಆದ ಉಪದೇಶಗಳಾಗಿವೆ; ಆದ್ದರಿಂದ ಯಾರಾದರೂ ಅದನ್ನು ಮನದಟ್ಟು ಮಾಡಲೂ, ಅದರಿಂದ ಪ್ರಯೋಜನ ಪಡೆಯಲೂ ಬಯಸಿದರೆ ಹಾಗೂ ಅದನ್ನನುಸರಿಸಿ ಕಾರ್ಯೋನ್ಮುಖರಾಗಲು ಉದ್ದೇಶಿಸಿದರೆ ಅದವರಿಗೆ ಸಾಧ್ಯವಾಗುವುದು' (ರಾಝಿ)