Kannada Translation

Ayah by Ayah

Tags

Download Links

Kannada Translation translation for Surah 'Abasa — Ayah 21

80:21
ثُمَّ أَمَاتَهُۥ فَأَقۡبَرَهُۥ ٢١
ಆಮೇಲೆ ಅವನನ್ನು ಮರಣಗೊಳಿಸುವನು. ಬಳಿಕ ಅವನನ್ನು ಸಮಾಧಿಯೊಳಗೆ ತಲುಪಿಸುವನು1.
Footnotes
  • [1] ಮರಣದ ಬಳಿಕ ಮನುಷ್ಯರನ್ನು ಭೂಮಿಯೊಳಗೆ ದಫನ ಮಾಡುವಂತೆ ಆದೇಶಿಸುವುದರ ಮೂಲಕ ಅಲ್ಲಾಹು ಮನುಷ್ಯನಿಗೆ ಉನ್ನತವಾದ ಗೌರವವನ್ನು ನೀಡಿದ್ದಾನೆ.