Kannada Translation

Ayah by Ayah

Tags

Download Links

Kannada Translation translation for Surah 'Abasa — Ayah 36

80:36
وَصَٰحِبَتِهِۦ وَبَنِيهِ ٣٦
ತನ್ನ ಪತ್ನಿಯಿಂದಲೂ ಮಕ್ಕಳಿಂದಲೂ. (ಓಡಿ ಹೋಗುವನು)1
Footnotes
  • [1] ಇಹದಲ್ಲಿ ನೀವು ನನಗೆ ನಿಷಿದ್ಧವಾದ ಆಹಾರವನ್ನು ನೀಡಿದ ಪರಿಣಾಮ ಇವತ್ತು ನನ್ನ ಪಾರತ್ರಿಕ ಲೋಕ ದುರಂತಕ್ಕೀಡಾಗಿದೆ ಎಂದು ಪತ್ನಿಯೂ, ನೀವು ನಮಗೆ ಸೂಕ್ತ ಮಾರ್ಗದರ್ಶನವನ್ನು ನೀಡದೆ ನಾವು ದಾರಿ ತಪ್ಪಲು ಕಾರಣರಾದಿರಲ್ಲಾ ಎಂದು ಸಂತತಿಗಳೂ ತರಾಟೆ ಮಾಡುವರೆಂದು ಹೆದರಿ ಅವರನ್ನು ಮುಖಾಮುಖಿಯಾಗುವಾಗ ಮನುಷ್ಯನು ಓಡಿ ಹೋಗುವನು.