Kannada Translation

Ayah by Ayah

Tags

Download Links

Kannada Translation translation for Surah At-Takwir — Ayah 1

81:1
إِذَا ٱلشَّمۡسُ كُوِّرَتۡ ١
ಸೂರ್ಯನು ಸುರುಟಿ ನಂದಿಸಲ್ಪಟ್ಟರೆ,1
Footnotes
  • [1] *ಈ ಅಧ್ಯಾಯದ ಪ್ರಥಮ ಸೂಕ್ತದಲ್ಲಿ ಪ್ರಯೋಗಿಸಲಾದ `ಕುವ್ವಿರತ್' ಎಂಬ ಪದದ ಮೂಲಪದವಾಗಿರುವ `ತಕ್‍ವೀರ್' (ಸುತ್ತುವುದು) ಎಂಬ ಪದವನ್ನು ಅಧ್ಯಾಯದ ಹೆಸರನ್ನಾಗಿ ಆಯ್ದುಕೊಳ್ಳಲಾಗಿದೆ. ಕವ್ವರ ಎಂದರೆ ಸುರುಳಿ ಸುತ್ತುವುದು ಎಂದರ್ಥ. ಒಂದು ವಸ್ತುವನ್ನು ಸುರುಳಿ ಸುತ್ತಿದರೆ ಆ ವಸ್ತುವಿನ ನಿಜವಾದ ರೂಪವು ಮರೆಯಾಗುವುದು ಸಹಜ.ಆದ್ದರಿಂದ ಆಯತ್‍ನಲ್ಲಿರುವ ಕುವ್ವಿರತ್ ಅಂದರೆ ಸೂರ್ಯ ಪ್ರಕಾಶ ಮರೆಯಾಗುವುದು ಎಂದರ್ಥ.