Kannada Translation

Ayah by Ayah

Tags

Download Links

Kannada Translation translation for Surah At-Takwir — Ayah 15

81:15
فَلَآ أُقۡسِمُ بِٱلۡخُنَّسِ ١٥
ಹಗಲು ಸಮಯದಲ್ಲಿ ಮರೆಯಾಗುವ ಮತ್ತು ರಾತ್ರಿಯಲ್ಲಿ ಮಿನುಗುವ ನಕ್ಷತ್ರಗಳ ಮೇಲೆ ನಾನು ಆಣೆ ಹಾಕುತ್ತೇನೆ!1
Footnotes
  • [1] ಖುನ್ನಸ್ ಎಂದರೆ ರಾತ್ರಿಯಲ್ಲಿ ಪ್ರತ್ಯಕ್ಷವಾಗುವ ಹಾಗೂ ಹಗಲಿನಲ್ಲಿ ಮರೆಯಾಗುವ ಪ್ರಕಾಶ ನಕ್ಷತ್ರ. ಕುನ್ನಸ್ ಎಂದರೆ ಸೂರ್ಯ - ಚಂದ್ರರ ಜೊತೆ ಭ್ರಮಣ ಪಥಗಳಲ್ಲಿ ನಿರಂತರ ಸಾಗುತ್ತಿರುವ ಹಾಗೂ ಅವುಗಳ ಅಸ್ತಮಾನದ ವೇಳೆ ಮರೆಯಾಗುವ ನಕ್ಷತ್ರ. ಅಂದರೆ ಹಗಲು ವೇಳೆಯಲ್ಲಿ ಸೂರ್ಯನ ಪ್ರಕಾಶದಿಂದ ಉಳಿದ ನಕ್ಷತ್ರಗಳು ನಮ್ಮ ದೃಷ್ಟಿಗೆ ಬೀಳುವುದಿಲ್ಲ. (ಥಬರಿ 30/48)