Kannada Translation

Ayah by Ayah

Tags

Download Links

Kannada Translation translation for Surah At-Takwir — Ayah 21

81:21
مُّطَاعٖ ثَمَّ أَمِينٖ ٢١
ಬಾನ ಲೋಕದಲ್ಲಿ ಅನುಸರಿಸಲ್ಪಡುವವರು, ಪ್ರಾಮಾಣಿಕರು1.
Footnotes
  • [1] ಅರ್ಥಾತ್ ಜಿಬ್‍ರೀಲ್ ರವರು ಸರ್ವ ಮಲಕುಗಳ ನಾಯಕರಾಗಿರುವರು. ಆದ್ದರಿಂದ ಆಕಾಶದಲ್ಲಿರುವ ಸರ್ವ ಮಲಕುಗಳು ಜಿಬ್ರೀಲರಿಗೆ ವಿಧೇಯರಾಗಿದ್ದಾರೆ. ಅದೇ ರೀತಿ ಅವರು ಎಲ್ಲಾ ವಿಷಯದಲ್ಲೂ ಅತ್ಯಂತ ವಿಶ್ವಸ್ಥರೂ ಆಗಿರುವರು.