Kannada Translation

Ayah by Ayah

Tags

Download Links

Kannada Translation translation for Surah At-Takwir — Ayah 23

81:23
وَلَقَدۡ رَءَاهُ بِٱلۡأُفُقِ ٱلۡمُبِينِ ٢٣
ಅವರು ಆ ದೂತರನ್ನು (ಜಿಬ್‍ರೀಲರನ್ನು) ಸುವ್ಯಕ್ತ ದಿಗಂತದಲ್ಲಿ ಕಂಡಿರುತ್ತಾರೆ1.
Footnotes
  • [1] ಈ ದರ್ಶನವು ಹಿರಾ ಗುಹೆಯ ಘಟನೆಯ ನಂತರವಾಗಿದೆ. ಅದು ಪ್ರವಾದಿವರ್ಯ ರು ಜಿಬ್‍ರೀಲ್‍ರನ್ನು ಆಕಾಶ - ಭೂಮಿಗಳ ನಡುವೆ ಕುರ್ಸಿಯ್ಯ್‍ನ ಮೇಲೆ ಪೂರ್ವ - ಪಶ್ಚಿಮಗಳ ಅಂತರವನ್ನು ಮುಚ್ಚುವ ಆರುನೂರು ರೆಕ್ಕೆಗಳನ್ನು ಹೊಂದಿರುವ ರೂಪದಲ್ಲಿ ಕಂಡಿದ್ದರು. (ಅಲ್‍ಬಹ್ರ್ 8/434)