Kannada Translation

Ayah by Ayah

Tags

Download Links

Kannada Translation translation for Surah At-Takwir — Ayah 4

81:4
وَإِذَا ٱلۡعِشَارُ عُطِّلَتۡ ٤
ತುಂಬು ಗರ್ಭಿಣಿ ಒಂಟೆಗಳು (ನೋಡುವವನಿ ಲ್ಲದೆ) ನಿರ್ಲಕ್ಷ್ಯಕ್ಕೀಡಾದರೆ,1
Footnotes
  • [1] ಒಂಟೆಯು ಅರಬ್ ಜನಾಂಗದ ಅತ್ಯಂತ ಬೆಲೆಬಾಳುವ ಸಾಕು ಪ್ರಾಣಿಯಾಗಿತ್ತು. ಅದರಲ್ಲೂ ಗರ್ಭ ಹೊತ್ತು ಹತ್ತು ತಿಂಗಳಾದರೆ ಅದರ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು. ಇಲ್ಲಿ ಹೇಳಿದ `ಅಲ್-ಇಶಾರು' ಎಂಬುದರ ಅರ್ಥ ದಶಮಾಸÀ ತುಂಬಿದ ಗರ್ಭದ ಒಂಟೆ ಎಂದಾಗಿದೆ. ಇಂತಹ ಅಮೂಲ್ಯ ಸೊತ್ತು ಕೂಡಾ ನಿರ್ಲಕ್ಷ್ಯಕ್ಕೊಳಗಾಗುವಂತಹ ಭಯಾನಕ ಅವಸ್ಥೆ ಎಂದರ್ಥ.