Kannada Translation

Ayah by Ayah

Tags

Download Links

Kannada Translation translation for Surah Al-Infitar — Ayah 9

82:9
كـَلَّا بَلۡ تُكَذِّبُونَ بِٱلدِّينِ ٩
ಖಂಡಿತ ಭಂಡ ಧೈರ್ಯ ಬೇಡ,1 ಆದರೆ ನೀವು ಕರ್ಮಫಲವುಣ್ಣಲಿರುವುದನ್ನು ಸುಳ್ಳಾಗಿಸುತ್ತೀರಿ.
Footnotes
  • [1] ಅರ್ಥಾತ್ ಅಲ್ಲಾಹನ ಔದಾರ್ಯದಿಂದ ಮೋಸ ಹೋಗದಿರಿ.