Kannada Translation

Ayah by Ayah

Tags

Download Links

Kannada Translation translation for Surah Al-Mutaffifin — Ayah 14

83:14
كـَلَّاۖ بَلۡۜ رَانَ عَلَىٰ قُلُوبِهِم مَّا كَانُواْ يَكۡسِبُونَ ١٤
ಖಂಡಿತ ಹಾಗಲ್ಲ, ನಿಜದಲ್ಲಿ ಅವರು ಮಾಡುವ ದುಷ್ಕøತ್ಯಗಳು ಅವರ ಹೃದಯಗಳಿಗೆ ತಡೆ ಕವಚ ಹಾಕಿವೆ1.
Footnotes
  • [1] ಅರ್ಥಾತ್ ಅವರ ಈ ಮಾತಿಗೆ ಯಾವುದೇ ಆಧಾರವಿಲ್ಲ. ಖುರ್‍ಆನ್ ಪೂರ್ವಿಕರ ಕಟ್ಟುಕಥೆಗಳೆಂದು ಅವರು ಹೇಳಲು ಕಾರಣ, ಅವರ ಹೃದಯಕ್ಕೆ ಅವರೆಸಗಿದ ಪಾಪಗಳು ತುಕ್ಕು ಹಿಡಿಸಿವೆ. ಇದರಿಂದ ಅವರ ದೃಷ್ಟಿಗಳು ಸನ್ಮಾರ್ಗವೇನೆಂದು ತಿಳಿಯದ ರೀತಿಯಲ್ಲಿ ಮುಚ್ಚಿ ಹೋಗಿವೆ. ನಿರಂತರ ಪಾಪಗಳಿಂದ ಹೃದಯಕ್ಕೆ ಅಡರುವ ಕಪ್ಪು ಕಲೆಯೇ ಇಲ್ಲಿನ ಉದ್ದೇಶ.