Kannada Translation

Ayah by Ayah

Tags

Download Links

Kannada Translation translation for Surah Al-Mutaffifin — Ayah 18

83:18
كـَلَّآ إِنَّ كِتَٰبَ ٱلۡأَبۡرَارِ لَفِي عِلِّيِّينَ ١٨
ಖಂಡಿತ ಹಾಗಲ್ಲ!1 ಸಜ್ಜನರ ಕರ್ಮಗ್ರಂಥವು ನಿಜವಾಗಿಯೂ ಇಲ್ಲಿಯ್ಯೀನ್‍ನಲ್ಲಿದೆ2.
Footnotes
  • [1] ಅರ್ಥಾತ್ ಸಜ್ಜನರು ಮತ್ತು ದುರ್ಜನರು ಸಮಾನರು ಎಂಬ ನಿಮ್ಮ ಭಾವನೆ ತಪ್ಪು.
  • [2] `ಇಲ್ಲಿಯ್ಯೀನ್' ಎಂದರೆ ಏಳನೇ ಆಕಾಶದಲ್ಲಿರುವ `ಅರ್ಶ್’ನ ಕೆಳಗಡೆಯಿರುವ ಒಂದು ಸ್ಥಳ. ಅದು ಸಜ್ಜನರ ಆತ್ಮಗಳನ್ನು ಶೇಖರಿಸುವ ಸ್ಥಳವೂ ಆಗಿದೆ.