Kannada Translation

Ayah by Ayah

Tags

Download Links

Kannada Translation translation for Surah Al-Mutaffifin — Ayah 7

83:7
كـَلَّآ إِنَّ كِتَٰبَ ٱلۡفُجَّارِ لَفِي سِجِّينٖ ٧
ನಿಸ್ಸಂಶಯ! ಖಂಡಿತವಾಗಿಯೂ ದುಷ್ಕರ್ಮಿಗಳ ದಾಖಲೆ ಗ್ರಂಥವು ಸಿಜ್ಜೀನ್‍ನಲ್ಲಿದೆ1.
Footnotes
  • [1] ಹೆಚ್ಚಿನ ಮುಫಸ್ಸಿರ್‍ಗಳ ವ್ಯಾಖ್ಯಾನ ಪ್ರಕಾರ ಸಿಜ್ಜೀನ್ ಎಂದರೆ ಸಪ್ತ ಭೂಮಿಗಳ ತಳಭಾಗ ಎಂದಾಗಿದೆ. ಅಲ್ಲಿ ಸತ್ಯ ನಿಷೇಧಿಗಳ ಆತ್ಮಗಳನ್ನು ಬಂಧನದಲ್ಲಿಡಲಾಗುತ್ತದೆ.