Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 19

84:19
لَتَرۡكَبُنَّ طَبَقًا عَن طَبَقٖ ١٩
ನೀವು ಹಂತದಿಂದ ಹಂತಕ್ಕೆ ಖಂಡಿತ ದಾಟಲಿರುವಿರಿ1.
Footnotes
  • [1] ಅರ್ಥಾತ್ ನೀವು ಜೀವನದ ಹಲವು ಹಂತಗಳನ್ನು ದಾಟಬೇಕಾಗಿದೆ. ಶೈಶವದಿಂದ ಫ್ರೌಢತೆಗೂ, ಪ್ರೌಢತೆಯಿಂದ ಯೌವ್ವನಕ್ಕೂ, ಯೌವ್ವನದಿಂದ ವಾರ್ಧಕ್ಯಕ್ಕೂ. ತದನಂತರ ಮರಣದ ರುಚಿ ಅನುಭವಿಸಬೇಕಾಗಿದೆ. ಬಳಿಕ ವಿಚಾರಣೆಯನ್ನು ಎದುರಿಸಬೇಕು. ನಂತರ ಸ್ವರ್ಗ ಅಥವಾ ನರಕಕ್ಕೆ ಪ್ರವೇಶಿಸ ಬೇಕಾಗಿದೆ. ಹೀಗೆ ಮನುಷ್ಯನು ಹಲವು ಹಂತಗಳನ್ನು ಹಾದು ಹೋಗಬೇಕಾಗಿದೆ.