Kannada Translation

Ayah by Ayah

Tags

Download Links

Kannada Translation translation for Surah Al-Inshiqaq — Ayah 23

84:23
وَٱللَّهُ أَعۡلَمُ بِمَا يُوعُونَ ٢٣
ಅವರು ಜಮೆ ಮಾಡುತ್ತಿರುವುದನ್ನು ಬಲ್ಲವನಾಗಿರುವನು ಅಲ್ಲಾಹು1.
Footnotes
  • [1] ಸತ್ಯನಿಷೇಧಿಗಳು ಅವರ ಹೃದಯದಲ್ಲಿ ಅಡಗಿಸಿಟ್ಟಂತಹ ಪ್ರವಾದಿ ನಿಷೇಧ, ಪುನರುತ್ಥಾನ ನಿಷೇಧ, ಖುರ್‍ಆನ್ ನಿಷೇಧ ಮುಂತಾದ ಸರ್ವ ಕೆಟ್ಟ ವಿಚಾರಗಳನ್ನು ಅಲ್ಲಾಹು ಅರಿತಿರುವನು ಎಂಬುದು ಅದರ ಇನ್ನೊಂದು ಅರ್ಥ.