Kannada Translation

Ayah by Ayah

Tags

Download Links

Kannada Translation translation for Surah Al-Buruj — Ayah 22

85:22
فِي لَوۡحٖ مَّحۡفُوظِۭ ٢٢
ಅದು ಸುರಕ್ಷಿತ ಫಲಕದಲ್ಲಿ ಸುಭದ್ರವಾಗಿದೆ1.
Footnotes
  • [1] ಲೌಹುಲ್ ಮಹ್ಫೂಳ್ ಎಂದರೆ ಹಸನ್ ರವರ ಪ್ರಕಾರ ಮಲಕ್‍ಗಳು ಓದುವ ಒಂದು ಪ್ರತ್ಯೇಕ ವಸ್ತು ಎಂದಾಗಿದೆ. ಇಬ್ನ್‍ಅಬ್ಬಾಸ್ ರವರ ಪ್ರಕಾರ ಭೂಮ್ಯಾಕಾಶಗಳ ಅಂತರದಷ್ಟು ಉದ್ದವಿರುವ ಹಾಗೂ ಪೂರ್ವ- ಪಶ್ಚಿಮಗಳ ಅಂತರದಷ್ಟು ಅಗಲವಿರುವ ಬಿಳಿ ರತ್ನದ ಹಲಗೆ ಎಂದಾಗಿದೆ.