Kannada Translation

Ayah by Ayah

Tags

Download Links

Kannada Translation translation for Surah At-Tariq — Ayah 12

86:12
وَٱلۡأَرۡضِ ذَاتِ ٱلصَّدۡعِ ١٢
ಸೀಳುಗಳಿರುವ ಭೂಮಿಯಾಣೆ!1.
Footnotes
  • [1] ಭೂಮಿಯಲ್ಲಿ ಮಳೆ ಬೀಳುವಾಗ ಸಸ್ಯಗಳು ಭೂಮಿಯನ್ನು ಸೀಳಿ ಮೇಲೆ ಬರುವುದು. ಆದ್ದರಿಂದ ಭೂಮಿಯ ಕುರಿತು ಸೀಳಾಗುವ ವಸ್ತು ಎಂದು ಪ್ರಯೋಗಿಸಲಾಗಿದೆ.